ಡ್ರಗ್ಸ ಮಾಫಿಯಾ: ಎಷ್ಟೇ ಪ್ರಭಾವಿಗಳಾದ್ರೂ ಹೆಡೆಮುರಿ ಕಟ್ಟುತ್ತೇವೆ ಎಂದ ಡಿಸಿಎಂ ಲಕ್ಷ್ಮಣ್ ಸವದಿ

Promotion

ಬೆಳಗಾವಿ,ಸೆಪ್ಟೆಂಬರ್,10,2020(www.justkannada.in) : ಡ್ರಗ್ ಮುಕ್ತ ರಾಜ್ಯ ಮಾಡಲು ಸರಕಾರ ಸಿದ್ದ. ಡ್ರಗ್ಸ್ ಮಾಫಿಯಾದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಹೆಡೆಮುರಿ ಕಟ್ಟುತ್ತೇವೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಮಾತನಾಡಿರುವ ಅವರು, ಸಿಸಿಬಿ ತನಿಖಾಧಿಕಾರಿಗಳಿಗೆ ಸಂಪೂರ್ಣ ಸ್ವಯತ್ತೆ  ನೀಡಲಾಗಿದೆ. ಯಾರ ಒತ್ತಡಕ್ಕೂ ಮಣಿಯದಂತೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ ಎಂದರು.

 Hedemuri-drug mafia-Let's build-DCM Laxman Savadi

ಈ ತನಿಖೆ ಕುರಿತಂತೆ ಗೃಹ ಸಚಿವರು ವಿಶೇಷ ನಿಗವಹಿಸಿದ್ದು, ಯಾವುದೇ ರಾಜಕಾರಣಿ ಮಕ್ಕಳು, ಪ್ರಭಾವಿ ವ್ಯಕ್ತಿಗಳಿದ್ದರೂ, ಯಾರನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

key words : Hedemuri-drug mafia-Let’s build-DCM Laxman Savadi