ಹರ್ಭಜನ್ ಸಿಂಗ್ ನಟನೆಯ ಮೊದಲ ಚಿತ್ರದ ಟೀಸರ್ ರಿಲೀಸ್ !

Promotion

ಮುಂಬೈ, ಜುಲೈ 31, 2020 (www.justkannada.in): ಹರ್ಭಜನ್ ಸಿಂಗ್ ನಟನೆಯ ‘ಫ್ರೆಂಡ್ಶಿಪ್’ ಚಿತ್ರದ ಟೀಸರ್ ಇಂದು ಫ್ರೆಂಡ್ಶಿಪ್ ಡೇ ಅಂಗವಾಗಿ ಬಿಡುಗಡೆಯಾಗಿದೆ.

ಹರ್ಭಜನ್ ಸಿಂಗ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿರುವ ಚಿತ್ರದಲ್ಲಿ ಅರ್ಜುನ್ ಸರ್ಜಾ ಇದ್ದಾರೆ. ಚಿತ್ರವನ್ನು ಜಾನ್ ಪಾಲ್ ರಾಜ್ ಮತ್ತು ಶ್ಯಾಮ್ ಸೂರ್ಯ ನಿರ್ದೇಶಿಸಿದ್ದಾರೆ.

56 ಸೆಕೆಂಡ್‌ಗಳ ಈ ಟೀಸರ್‌ನಲ್ಲಿ ಹರ್ಭಜನ್ ಸಿಂಗ್‌ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಈ ಸಿನಿಮಾ ಹಿಂದಿ ಮತ್ತು ಪಂಜಾಬಿ ಬಾಷೆಗಳಿಗೂ ಡಬ್ಬಿಂಗ್ ಆಗುವ ಸಾಧ್ಯತೆಯಿದೆ.