ಲಗೇಜ್ ನಲ್ಲಿ ಗನ್ ಪತ್ತೆ : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಭದ್ರತಾ ಸಿಬ್ಬಂದಿಯ ವಶಕ್ಕೆ…

Promotion

ಬೆಂಗಳೂರು, ಸೆಪ್ಟೆಂಬರ್,19,2020(www.justkannada.in) :ಗೋವಾಗೆ ತೆರಳಲು ದೇವನಹಳ್ಳಿ ಏರ್ ಪೋರ್ಟ್ ಆಗಮಿಸಿದ್ದ ಮಾಜಿ ಸಚಿವ ಆನಂದ್ ಅಸ್ನೋಟಿಕರ್  ಅವರ ಲಗೇಜ್ ನಲ್ಲಿ ಗನ್ ಪತ್ತೆಯಾದ ಹಿನ್ನೆಲೆ ಅವರನ್ನು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

jk-logo-justkannada-logo

ಬೆಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಬೆಳಗ್ಗೆ 11ಕ್ಕೆ ಗೋವಾಕ್ಕೆ ತೆರಳುವುದಕ್ಕೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ದೇವನಹಳ್ಳಿ ಏರ್ ಪೋರ್ಟ್ ಗೆ ಆಗಮಿಸಿದದ್ದರು. ಈ ಸಂದರ್ಭದಲ್ಲಿ ಲಗೇಜ್ ಪರಿಶೀಲಿಸುವ ವೇಳೆ ಗನ್ ಪತ್ತೆಯಾಗಿದೆ. ಹೀಗಾಗಿ, ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಆನಂದ್ ಅಸ್ನೋಟಿಕರ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದ್ದಾರೆ.

Gun-found-luggage-former minister-Anand Asnotekar-Inquiries-air port-staff

ಈ ವೇಳೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್  ಗನ್ ಗೆ ಲೇಸೆನ್ಸ್ ಹೊಂದಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

key words ; Gun-found-luggage-former minister-Anand Asnotekar-Inquiries-air port-staff