ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ…

ಮೈಸೂರು, ಸೆಪ್ಟಂಬರ್,19,2020(www.justkannada.in): ಮೈಸೂರು ಕೃಷ್ಣರಾಜ ಕ್ಷೇತ್ರದ 52ನೇ ಮತ್ತು 53ನೇ ವಾರ್ಡ್ ಗಳ ಭಾಗದಲ್ಲಿ ಶಾಸಕ ಎಸ್.ಎ ರಾಮದಾಸ್ ಅವರು ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.mysore-mla-sa-ramadas-various-development-works

ಕೃಷ್ಣರಾಜ ಕ್ಷೇತ್ರದ  ಸಿದ್ದಾರ್ಥ್ ಬಡಾವಣೆ, ದಾಮೋದರ್ ಬಡಾವಣೆಯ 25 ಲಕ್ಷ ರೂ. ವೆಚ್ಚದ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಹಾಗೆಯೇ  ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ 10 ಲಕ್ಷ ರೂ. ವೆಚ್ಚದ ನೀರಿನ ಘಟಕ ಕಾಮಗಾರಿ, ಜಾಕಿಕ್ವಾಟ್ರಸ್ ನಗರಪಾಲಿಕೆಯ 9 ಲಕ್ಷ ರೂ. ವೆಚ್ಛದ ಡಾಂಬರೀಕರಣಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಿದರು.mysore-mla-sa-ramadas-various-development-works

ಈ ಸಂದರ್ಭದಲ್ಲಿ  ನಗರಪಾಲಿಕೆ ಸದಸ್ಯೆ ರೂಪ ಯೋಗೇಶ್ ,ಛಾಯಧೇವಿ ನವೀವ್ ಮತ್ತಿತರರು ಉಪಸ್ಥಿತರಿದ್ದರು.

Key words: mysore- MLA-SA Ramadas – various- development works.