ಮಾಜಿ ಸಿಎಂ ಸಿದ್ಧರಾಮಯ್ಯರಿಗೆ 73ನೇ ವರ್ಷದ ಹುಟ್ಟುಹಬ್ಬ: ಮೈಸೂರಿನಲ್ಲಿ ಬೆಂಬಲಿಗರಿಂದ  ವಿಶೇಷ ಪೂಜೆ ಸಲ್ಲಿಕೆ…

Promotion

ಮೈಸೂರು,ಆ,12,2020(www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು 73ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದ್ದು ಈ ಹಿನ್ನೆಲೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಂಗಲಿಗರು ವಿಶೇಷ ಪೂಜೆ ಸಲ್ಲಿಸಿದರು.jk-logo-justkannada-logo

ನಗರದ ಅಗ್ರಹಾರದ ನೂರೊಂದು ಗಣಪತಿ ದೇವಾಲಯದಲ್ಲಿ  ಕೆಪಿಸಿಸಿ ಕಾರ್ಯದರ್ಶಿ  ವರುಣಾ ಮಹೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.  ಇನ್ನು ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ತಮ್ಮ ನೆಚ್ಚಿನ ನಾಯಕ ಶೀಘ್ರ ಗುನಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.former-cm-siddaramaiah-birthday-mysore-spacial-worship

ಈ ಸಂದರ್ಭದಲ್ಲಿ ಕಿರಾಳ ಸಂತೋಷ್, ರಾಯನಹುಂಡಿ ರವಿ, ಚಿಕ್ಕಳ್ಳಿ ಸಚಿನ್ ಕೃಷ್ಣಮೂರ್ತಿ,  ಮೆಲ್ಲಹಳ್ಳಿ ಮಹದೇವಸ್ವಾಮಿ ಮಾಕನಹುಂಡಿ ಮರಿಗೌಡ, ಲಲಿತಾದ್ರಿಪುರ ರಂಗಯ್ಯ, ರಾಜೇಶ್, ವಾಜಮಂಗಲ ಚಂದ್ರು, ಸುಪ್ರೀತ್, ಆನಂದ್ ವರುಣ ಪ್ರಶಾಂತ್ ಪಟೇಲ್,ಸಂತೋಷ್, ಸೋಮೇಶ್ವರಪುರಸಿದ್ಧರಾಜು, ಮತ್ತು ವರುಣ ಹೋಬಳಿ ಕಾರ್ಯಕರ್ತರಿದ್ದರು.

Key words: former cm-Siddaramaiah-birthday-mysore-spacial worship