ಚಲನಚಿತ್ರ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ನಿಧನ…

Promotion

ಬೆಂಗಳೂರು,ಡಿಸೆಂಬರ್,19,2020(www.justkannada.in): ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಇಂದು  ಬೆಳಗ್ಗೆ  ಕೆಂಗೇರಿ ಶಿರ್ಕಿ ಅಪಾರ್ಟ್ ಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. Teachers,solve,problems,Government,bound,Minister,R.Ashok

ಕೆಲವು ಕಾಲದಿಂದ ಬೂದಾಳ್ ಕೃಷ್ಣಮೂರ್ತಿ ಅವರು  ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಇಂದು ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಚಿತ್ರದುರ್ಗದಲ್ಲಿ 1949ರಲ್ಲಿ ಜನಿಸಿದ ಬೂದಾಳ್ ಕೃಷ್ಣಮೂರ್ತಿ 1973ರಲ್ಲಿ ಸಿದ್ಧಲಿಂಗಯ್ಯನವರ ಬೂತಯ್ಯನ ಮಗ ಅಯ್ಯು ಚಲನಚಿತ್ರದ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರಂಗ ಪ್ರವೇಶಿಸಿದರು. ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಸೀತಾಂಜನೇಯ, ಶುಭಲಗ್ನ, ಲಂಚ ಸಾಮ್ರಾಜ್ಯ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು.

film-director-boodal-krishnamurthy-passed-away
ಕೃಪೆ- internet

ಪ್ರೊಫೆಸರ್, ಶ್ರೀಗಂಧ, ಅರಿಶಿನ ಕುಂಕುಮ, ಬಲ್ ನನ್ಮಗ, ಪ್ರಜಾಶಕ್ತಿ, ನಿರ್ಣಯ, ಆರ್ಯಭಟ ಮುಂತಾದ ಚಿತ್ರಗಳಲ್ಲಿ ಬೂದಾಳ್ ಕೃಷ್ಣಮೂರ್ತಿ ಅಭಿನಯಿಸಿದ್ದರು.

English summary….

Film Director Boodal Krishnamurthy no more
Bengaluru, Dec. 19, 2020 (www.justkannada.in): Film Director, actor Boodal Krishnamurthy expired today at around 7.00 am, at his residence in Shirke apartments, in Kengeri, Bengaluru.

film-director-boodal-krishnamurthy-passed-away
ಕೃಪೆ- internet

He was ailing for some time and was undergoing treatment. He breathed his last today morning. Born in the year 1949, at Chitradurga, he entered the film industry by working as an assistant director for the popular Kannada movie ‘Bhootayyana Maga Ayyu.’ ‘Eradu Dandeya Mele,’ ‘Olavina Kaanike,’ ‘Seetanjaneya,’ ‘Shubhalagna,’ ‘Lancha Saamrajya,’ are a few of the films which he had directed. He had also acted in films like ‘Professor,’ ‘Srigandha,’ ‘Arashina Kumkuma,’ ‘Bal Nanmaga,’ ‘Prajnashakti,’ and many more.
Keywords: Boodal Krishnamurthy/ film director/ expires/ Kannada movie

Key words: Film director- Boodal Krishnamurthy- passed away