Sunday, September 13, 2026

BDA Apartments

ಹಣ ವಾಪಸ್ ನೀಡದ ನಟ ಕಮಲ್ ಹಾಸನ್: ನಿರ್ಮಾಪಕನಿಂದ ದೂರು BDA JK_Adv BDA Adv
Home Cinema ಹಣ ವಾಪಸ್ ನೀಡದ ನಟ ಕಮಲ್ ಹಾಸನ್: ನಿರ್ಮಾಪಕನಿಂದ ದೂರು

ಹಣ ವಾಪಸ್ ನೀಡದ ನಟ ಕಮಲ್ ಹಾಸನ್: ನಿರ್ಮಾಪಕನಿಂದ ದೂರು

ಚೆನ್ನೈ, ಸೆಪ್ಟೆಂಬರ್ 27, 2019 (www.justkannada.in): ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಸಂಘದಲ್ಲಿ ದೂರು ದಾಖಲಾಗಿದೆ.

ಕಮಲ ಹಾಸನ್ 10 ಕೋಟಿ ರೂ. ಹಣ ಮರಳಿ ನೀಡಲಿಲ್ಲ ಎಂಬ ಆರೋಪದಲ್ಲಿ ನಿರ್ಮಾಪಕ ಕೆಇ ಜ್ಞಾನವೇಲ್ ರಾಜ ದೂರು ನೀಡಿದ್ದಾರೆ.

ಕಮಲ್ ಹಾಸನ್ ತಮ್ಮ ಉತ್ತಮ ವಿಲನ್ ಸಿನಿಮಾ ಸಮಯದಲ್ಲಿ ತಮ್ಮಿಂದ ಹಣ ಪಡೆದಿದ್ದರು. ಆದರೆ ಅದನ್ನು ಇದುವರೆಗೆ ಮರಳಿಸಿಲ್ಲ. ಹಣದ ಬದಲಿಗೆ ತಮ್ಮೊಂದಿಗೆ ಒಂದು ಸಿನಿಮಾದಲ್ಲಿ ನಟಿಸುವುದಾಗಿ ಕಮಲ್ ಹೇಳಿದ್ದರು. ಅದನ್ನೂ ಇದುವರೆಗೆ ಮಾಡಿಲ್ಲ ಎಂದು ದೂರು ನೀಡಿದ್ದಾರೆ.