ಕೀ ಆನ್ಸರ್ ಸೋರಿಕೆಯಿಂದ ಮುಂದೂಡಿಕೆಯಾಗಿದ್ಧ ‘ಎಫ್ ಡಿಎ ಪರೀಕ್ಷೆಗೆ’ ದಿನಾಂಕ ಮರು ನಿಗದಿ…

Promotion

ಬೆಂಗಳೂರು,ಫೆಬ್ರವರಿ,2,2021(www.justkannada.in): ಕೀ ಆನ್ಸರ್ ಸೋರಿಕೆಯಿಂದಾಗಿ ಮುಂದೂಡಿಕೆಯಾಗಿದ್ದ ಪ್ರಥಮ ದರ್ಜೆ ಸಹಾಯಕ(ಎಫ್ ಡಿಎ) ಪರೀಕ್ಷೆಗೆ ದಿನಾಂಕವನ್ನ ಮರುನಿಗದಿ ಮಾಡಲಾಗಿದೆ.jk

ಫೆಬ್ರವರಿ 28 ರಂದು ಎಫ್ ಡಿಎ ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾಂಕ ಮರು ನಿಗದಿ ಮಾಡಿ ಕೆಪಿಎಸ್ ಸಿ ಕಾರ್ಯದರ್ಶಿ  ಜಿ. ಸತ್ಯವತಿ ಆದೇಶ ಹೊರಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 24 ರಂದು ನಿಗದಿಯಾಗಿದ್ದ ಎಫ್ ಡಿಎ ಪರೀಕ್ಷೆ ಕೀ ಅನ್ಸರ್ ಸೋರಿಕೆಯಿಂದಾಗಿ ಮುಂದೂಡಿಕೆಯಾಗಿತ್ತು.

fda-exam-date-fix-key-answer-leaks
ಕೃಪೆ-internet

ಎಫ್ ಡಿಎ ಪರೀಕ್ಷೆ ನಡೆಯುವ ಮುನ್ನವೇ ಕೀ ಅನ್ಸರ್ ಸೋರಿಕೆಯಾಗಿತ್ತು. ಇದರಲ್ಲಿ ಭಾಗಿಯಾಗಿದ್ದ  ಹಲವು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

ENGLISH SUMMARY…

Date of FDA exams rescheduled
Bengaluru, Feb. 2, 2021 (www.justkannada.in): Dates of the First Division Assistant (FDA) exam, which were postponed due to the alleged Key answer leak, has been rescheduled.

fda-exam-date-fix-key-answer-leaks
ಕೃಪೆ-internet

Accordingly, the FDA exams will be held on February 28. KPSC Secretary G. Satyavathi has issued orders rescheduling the date of the FDA exams. Earlier, the FDA exam was scheduled for January 24.
The key answers of the FDA exams had leaked. The police have arrested several people who are allegedly involved in this case.
Keywords: FDA exams/ reschedule/ February 28/ KPSC

Key words: FDA  exam-date –fix-key answer- leaks.