“ರೈತರ ಸಂಕಷ್ಟಗಳು ಕಳೆಯಲಿ,ಸಕಲ ಜನತೆಯ ಹಿತವ ಕಾಯಲಿ” : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್

Promotion

ಬೆಂಗಳೂರು,ಜನವರಿ,14,2021(www.justkannada.in) : ರೈತರ ಸಂಕಷ್ಟಗಳು ಕಳೆಯಲಿ, ನೆಮ್ಮದಿಯ ಬದುಕು ಸಕಲ ಜನತೆಯ ಹಿತವ ಕಾಯಲಿ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

jk-logo-justkannada-mysore

 ಋತು ಮನ್ವಂತರದ ಹಬ್ಬವಾದ ಮಕರ ಸಂಕ್ರಾಂತಿ, ಮತಿ ಮತಿಯಲಿ ಸುಖಶಾಂತಿಯ ಬಿತ್ತಿಬೆಳೆಯಲಿ.

Farmers-Hardship-Subtract-All-right-people-Good-Former-CM Siddaramaiah-tweetedರೈತರ ಸಂಕಷ್ಟಗಳನ್ನು ಕಳೆಯಲಿ, ನೆಮ್ಮದಿಯ ಬದುಕು ಸಕಲ ಜನತೆಯ ಹಿತವ ಕಾಯಲಿ.Farmers-Hardship-Subtract-All-right-people-Good-Former-CM Siddaramaiah-tweeted

ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.

 

key words : Farmers-Hardship-Subtract-All-right-people-Good-Former-CM Siddaramaiah-tweeted