ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ  ಇ.ವಿ ರಮಣರೆಡ್ಡಿ ನೇಮಕ…

Promotion

ಬೆಂಗಳೂರು,ಆಗಸ್ಟ್,31,2020(www.justkannada.in):  ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬದಲಾವಣೆ ಮಾಡಲಾಗಿದೆ. ಸಿಎಂ ಎಸಿಎಸ್ ಆಗಿ ಐಎಎಸ್ ಅಧಿಕಾರಿ ಇ.ವಿ ರಮಣರೆಡ್ಡಿ  ಅವರನ್ನ  ನೇಮಕ ಮಾಡಲಾಗಿದೆ.

ಹಾಲಿ ಸಿಎಂ ಹೆಚ್ಚುವರಿ  ಮುಖ್ಯ ಕಾರ್ಯದರ್ಶಿಯಾಗಿದ್ದ ರವಿ ಕುಮಾರ್ ಅವರ ಸ್ಥಾನಕ್ಕೆ ರಮಣ ರೆಡ್ಡಿ ಅವರನ್ನ ನೇಮಕ ಮಾಡಲಾಗಿದೆ. ಐಟಿ ಬಿಟಿ ಇಲಾಖೆ ಎಸಿಎಸ್ ಆಗಿ ರಮಣರೆಡ್ಡಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಾಗೆಯೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಿ. ಕುಮಾರ್ ನಾಯ್ಕ್ ಅವರನ್ನೂ ವರ್ಗಾವಣೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.ev-ramanareddy-appointed-additional-secretary-cm

Key words: EV Ramanareddy- appointed – Additional Secretary – CM …