ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವನೆ ಎಷ್ಟು ಗೊತ್ತಾ? ಟಾಪ್ ಲಿಸ್ಟ್ನಲ್ಲಿ ನಿಧಿ, ಶುಭಾ

Promotion

ಬೆಂಗಳೂರು, ಮಾರ್ಚ್ 24, 2021 (www.justkannada.in): 

ಸದ್ಯ ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಕುರಿತ ಗಾಸಿಪ್ ಗಳು ಸಾಕಷ್ಟು ಸದ್ದು ಮಾಡುತ್ತಿವೆ.

ಸಾಕಷ್ಟು ಗಮನ ಸೆಳೆಯುತ್ತಿರುವ ಕನ್ನಡ ಬಿಗ್ ಬಾಸ್ ಆವೃತ್ತಿಯಲ್ಲಿ ಸ್ಪರ್ಧಾಳುಗಳ ಸಂಭಾವನೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.

ಇನ್ನು ಕನ್ನಡ ಬಿಗ್ ಬಾಸ್ ನಲ್ಲಿ ಹೆಚ್ಚಿನ ಸಂಭಾವನೆ ಪಡೆಯುವಂತಹ ನಟಿ ನಿಧಿಸುಬ್ಬಯ್ಯ ಎನ್ನಲಾಗುತ್ತಿದೆ.

ಶುಭಾಪುಂಜಾ ವಾರಕ್ಕೆ ಬರೋಬ್ಬರಿ 90 ಸಾವಿರ ರೂ. ಪಡೆಯುತ್ತಾರೆ ಎಂಬ ಮಾಹಿತಿ ಇದೆ.

ಮಂಜು ಪಾವಗಡ ಅವರು 35000 ಹಾಗೂ ವೈಷ್ಣವಿ ಅವರು 60 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.