ಪತ್ರಕರ್ತ ಕೆ.ಪಿ.ನಾಗರಾಜು ಸೇರಿದಂತೆ 10 ಮಂದಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಸನ್ಮಾನ

Promotion

ಮೈಸೂರು,ಅಕ್ಟೋಬರ್,31,2020(www.justkannada.in) : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿಗೆ ಜಿಲ್ಲಾಡಳಿತವು ಜಿಲ್ಲಾಮಟ್ಟದ ರಾಜ್ಯೋತ್ಸವ ಸನ್ಮಾನ ಮಾಡಲಿದೆ.

jk-logo-justkannada-logo

ಸನ್ಮಾನಕ್ಕೆ ಆಯ್ಕೆಯಾದ ಸಾಧಕರು 

ಮಾಧ್ಯಮ ಕ್ಷೇತ್ರದಲ್ಲಿ ಕೆ.ಪಿ.ನಾಗರಾಜು, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಗುಬ್ಬಿಗೂಡು ರಮೇಶ್, ಸಮಾಜಸೇವೆ ಕ್ಷೇತ್ರದಲ್ಲಿ ಕೆ.ಜೆ.ಶಂಕರನಾರಾಯಣ ಶಾಸ್ತ್ರಿ, ಜಾನಪದ ಕ್ಷೇತ್ರದಲ್ಲಿ ಭಾಗ್ಯಮ್ಮ, ಕಲೆ,ಸಂಗೀತ ಕ್ಷೇತ್ರದಲ್ಲಿ ರೇವಣ್ಣ, ವಿಶಿಷ್ಟಸೇವೆ, ಪರಿಸರ ಕ್ಷೇತ್ರದಲ್ಲಿ ನಾಗಭೂಷಣ್ ರಾವ್(ಪ್ಯಾಲೇಸ್ ಬಾಬು), ಕನ್ನಡ ಹೋರಾಟಕ್ಕೆ ಸಿದ್ದರಾಜು, ಡಿ.ಆರ್.ಕರೀಗೌಡ, ಡಿ.ಎಂ.ಬಸವಣ್ಣ, ಡಾ.ಎಂ.ಬಿ.ಮಂಜೇಗೌಡ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

District,Rajyaotsavam,Award,10,persons,including,journalist,KP Nagaraju

key words : District-Rajyaotsava-Award-10-persons-including-journalist-KP Nagaraju