Tag: Rajyaotsavam
ಪತ್ರಕರ್ತ ಕೆ.ಪಿ.ನಾಗರಾಜು ಸೇರಿದಂತೆ 10 ಮಂದಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಸನ್ಮಾನ
ಮೈಸೂರು,ಅಕ್ಟೋಬರ್,31,2020(www.justkannada.in) : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಮಂದಿಗೆ ಜಿಲ್ಲಾಡಳಿತವು ಜಿಲ್ಲಾಮಟ್ಟದ ರಾಜ್ಯೋತ್ಸವ ಸನ್ಮಾನ ಮಾಡಲಿದೆ.
ಸನ್ಮಾನಕ್ಕೆ ಆಯ್ಕೆಯಾದ ಸಾಧಕರು
ಮಾಧ್ಯಮ ಕ್ಷೇತ್ರದಲ್ಲಿ ಕೆ.ಪಿ.ನಾಗರಾಜು, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಗುಬ್ಬಿಗೂಡು ರಮೇಶ್,...