ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ: ಮೈಸೂರಿನಲ್ಲಿ ಚಿತ್ರ ಪ್ರದರ್ಶನಗಳು ರದ್ದು.

Promotion

ಮೈಸೂರು,ಅಕ್ಟೋಬರ್,29,2021(www.justkannada.in): ನಟ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾದ ಹಿನ್ನೆಲೆ, ಮೈಸೂರಿನಲ್ಲಿ ಚಿತ್ರಮಂದಿರಗಳು ಚಿತ್ರಪ್ರದರ್ಶನ ನಿಲ್ಲಿಸಿವೆ.

ಮಧ್ಯಾಹ್ನ 2.30 ರ ಶೋ ಹಾಗೂ 4.30 ರ ಶೋಗಳನ್ನ ರದ್ಧು ಮಾಡಿ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ‌ ನಿರ್ಧಾರ. ತೆಗೆದುಕೊಂಡಿದ್ದು, ಮಂಡಳಿ ನಿರ್ಧಾರದಂತೆ ಮೈಸೂರಿನಲ್ಲಿ ಚಿತ್ರ ಪ್ರದರ್ಶನಗಳು ರದ್ಧು ಮಾಡಲಾಗಿದೆ ಎಂದು ಮಂಡಳಿ ಉಪಾಧ್ಯಕ್ಷ ರಾಜಾರಾಮ್ ಮಾಹಿತಿ ನೀಡಿದರು.Dead,Son's,portrait,Yuvaratna,Viewed,Parents,Actor,Puneet Raj Kumar,Respond

Key words:  death -actor Puneet Raj Kumar- Cancel- movie- Mysore