ಶ್ರೀರಾಮುಲು ಅವರನ್ನ ಡಿಸಿಎಂ ಮಾಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಬೇಕು –ಶಾಸಕ ಸೋಮಶೇಖರ ರೆಡ್ಡಿ ಆಗ್ರಹ.

Promotion

ಬಳ್ಳಾರಿ,ಜೂನ್,17,2021(www.justkannada.in): ಶ್ರೀರಾಮುಲು ಅವರನ್ನ ಡಿಸಿಎಂ ಮಾಡಬೇಕು. ಬಳ್ಳಾರಿ ಉಸ್ತುವಾರಿಯನ್ನ ಅವರಿಗೆ ನೀಡಬೇಕು ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಆಗ್ರಹಿಸಿದ್ದಾರೆ.jk

ಬಳ್ಳಾರಿಯಲ್ಲಿ ಇಂದು ಮಾತನಾಡಿ ಶಾಸಕ ಸಚಿವರ ಜತೆ ಅರುಣ್ ಸಿಂಗ್ ಸಭೆಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸೋಮಶೇಖರ ರೆಡ್ಡಿ, ಬಳ್ಳಾರಿಯಲ್ಲಿ ಮಾಡಬೇಕಾದ ಕೆಲಸ ಬೇಕಾದಷ್ಟು ಇದೆ. ಬೆಂಗಳೂರಿಗೆ ಹೋಗಿ, ಭೇಟಿ ಮಾಡಿ ಏನು ಮಾಡಲಿ. ಬಿಜೆಪಿಯಲ್ಲಿ ಅಸಮಾಧಾನ ಇರೋದು ನಿಜ. ಕೊರೋನಾ ಸಮಯದಲ್ಲಿ ಅಸಮಾಧಾನ ಬೇಕಿರಲಿಲ್ಲ. ಬಿಎಸ್ ವೈ ಅವರೇ ಮುಂದಿನ 2 ವರ್ಷ ಸಿಎಂ ಆಗಿ ಮುಂದುವರೆದರೆ ಒಳ್ಳೆಯದು ಎಂದರು.

ಹಾಗೆಯೇ ಅರುಣ್ ಸಿಂಗ್ ರನ್ನ ಭೇಟಿಯಾಗಲ್ಲ. ಶ್ರೀರಾಮುಲು ಅವರನ್ನ ಡಿಸಿಎಂ ಮಾಡಬೇಕು. ಬಳ್ಳಾರಿ ಉಸ್ತುವಾರಿಯನ್ನ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ENGLISH SUMMARY…..

“Sriramulu should be made DCM and given Ballari District In-charge: MLA Somashekar Reddy demands
Ballari, June 17, 2021 (www.justkannada.in): “Sriramulu should be made a Deputy Chief Minister and should be given Ballari District In-charge,” demanded BJP MLA Somashekar Reddy.
Speaking in Ballari today, Somashekar Reddy expressed his displeasure about the meeting of BJP State In-charge Arun Singh’s meeting with the party MLAs. “There is a lot of work to be done in Ballari. What shall I do visiting Bengaluru and meeting them? There is indeed dissent in the State BJP. But it was not needed during the COVID-19 Pandemic time. It will be good if B.S. Yedyurappa continues as the Chief Minister for the next two years,” he said.
Keywords: MLA Somashekar Reddy/ Ballari/ BJP/ Sriramulu/ DCM/ Ballari District In-charge

Key words:  DCM -Sriramulu –mla-Somashekhar Reddy