Promotion
ಬೆಂಗಳೂರು,ಜನವರಿ,27,2021(www.justkannada.in) : ದಿನೇ, ದಿನೇ ಏರಿಕೆಯಾಗುತ್ತಿರುವ ತೈಲ ಬೆಲೆ. ಬೆಲೆ ಏರಿಕೆಯಿಂದ ಗ್ರಾಹಕ ಹೈರಾಣಾಗಿದ್ದಾನೆ.
ಈಗಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಶತಕದ ಸನಿಹ ತಲುಪಿರುವ ಪೆಟ್ರೋಲ್ ಬೆಲೆ. ಕೆಲ ದಿನಗಳಿಂದ ನಿರಂತರವಾಗಿರುವ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರದಿಂದ ಗ್ರಾಹಕರಿಗೆ ನಿರಂತರ ಬರೆ ಬೀಳುತ್ತಿದೆ. ಕಳೆದ ೧೯ ದಿನಗಳಲ್ಲಿ ಪ್ರತಿ ಲೀಟರ್ ಮತ್ತು ಡೀಸೆಲ್ ಕ್ರಮವಾಗಿ ೧.೯೧ ರೂ. ಹಾಗೂ ೧.೯೭ ರೂ.ನಷ್ಟು ಏರಿಕೆಯಾಗಿದೆ. ಮಂಗಳವಾರ ಒಂದೇ ದಿನ ಲೀಟರ್ ಪೆಟ್ರೋಲ್ ದರ ೩೬ ಪೈಸೆ ಹಾಗೂ ಡೀಸೆಲ್ ದರ ೩೭ ಪೈಸೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ಗೆ ೮೮.೯೫ ರೂ. ಹಾಗೂ ಡೀಸೆಲ್ ಗೆ ೮೦.೮೪ ರೂ. ನಷ್ಟಿರುವ ಇಂಧನ ಬೆಲೆ ಇದೆ.
key words : Daily-Daily-Oil Prices-Consumer-Hire