“ರೈಲು ಹಳಿ ಬಳಿ ಯುವಕನ ಶವ ಪತ್ತೆ, ಕೊಲೆ ಶಂಕೆ”

Promotion

ಮೈಸೂರು,ಫೆಬ್ರವರಿ,10,2021(www.justkannada.in) : ಸರಸ್ವತಿಪುರಂ ಅಗ್ನಿಶಾಮಕ ಕಚೇರಿ ಬಳಿಯ ರೈಲು ಹಳಿ ಬಳಿ ಯುವಕನ ಶವ ಪತ್ತೆಯಾಗಿದೆ.jkಚಾಮರಾಜ ಮೊಹಲ್ಲಾ ನಿವಾಸಿ, ಕಾಲೇಜು ವಿದ್ಯಾರ್ಥಿ ಶ್ರೀನಿವಾಸ್ (25 ) ಎಂದು ಗುರುತಿಸಲಾಗಿದ್ದು, ತಲೆ ಮತ್ತು ಕಿವಿ ಭಾಗದಲ್ಲಿ ರಕ್ತ ಕಂಡು ಬಂದಿದ್ದು,Corpse-youth-found-near-railway-track-murder- suspectedಕೊಲೆ ಮಾಡಿ ಇಲ್ಲಿ ಬಿಸಾಕಿರುವ ಶಂಕೆ ಮೂಡಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

key words : Corpse-youth-found-near-railway-track-murder- suspected