ರಾಜ್ಯದಲ್ಲಿ ಕೊರೋನಾ ರಣಕೇಕೆ: ಇಂದು ಹೊಸದಾಗಿ 178 ಮಂದಿಗೆ ಕೊರೋನಾ ಸೋಂಕು ಪತ್ತೆ…

Promotion

ಬೆಂಗಳೂರು,ಮೇ,29,2020(www.justkannada.in): ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು ಇಂದು ಹೊಸದಾಗಿ 178 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2711ಕ್ಕೆ ಏರಿಕೆಯಾಗಿದ್ದು ರಾಯಚೂರು ಮತ್ತು ಯಾದಗಿರಿಯಲ್ಲಿ ಇಂದು ಹೆಚ್ಚು ಪ್ರಕರಣ ಪತ್ತೆಯಾಗಿದೆ.corona-virus-170-people-today

ರಾಯಚೂರು 62, ಯಾದಗಿರಿ 60, ಮೈಸೂರು 2, ಮಂಡ್ಯ 2, ಕಲ್ಬುರ್ಗಿ 15, ಉಡುಪಿ 15, ಬೆಂಗಳೂರು 9, ದಾವಣಗೆರೆ 4,ಚಿತ್ರದುರ್ಗ , ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿವೆ. ಕೊರೋನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 47 ಮಂದಿ.

Key words:  corona- virus-170 people-today