ಕೊರೋನಾ ಭೀತಿ: ಯೂಟ್ಯೂಬ್ ಮೂಲಕ ಜಯಚಾಮರಾಜ ಒಡೆಯರ್ ಶತಮಾನತ್ಸೋವದ ಸಮಾರೋಪ ಸಮಾರಂಭ…

ಮೈಸೂರು,ಜು,14,2020(www.justkannada.in):  ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಜಯಚಾಮರಾಜ ಒಡೆಯರ್ ಶತಮಾನತ್ಸೋವದ ಸಮಾರೋಪ ಸಮಾರಂಭವನ್ನ ಯೂಟ್ಯೂಬ್ ಮೂಲಕ ಆಯೋಜನೆ ಮಾಡಲಾಗಿದೆ.jk-logo-justkannada-logo

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್  ವತಿಯಿಂದ ರಾಜವಂಶಸ್ಥೆ ಡಾ.ಪ್ರಮೋದದೇವಿ ಒಡೆಯರ್ ನೇತೃತ್ವದಲ್ಲಿ ಜು.18ರಂದು ಸಮಾರೋಪ ಸಮಾರಂಭ ನಡೆಯಲಿದೆ.  ಕಾರ್ಯಕ್ರಮವನ್ನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆ ಮಾಡಲಿದ್ದಾರೆ.corona panic-mysore-Ceremony –function-Jayachamaraja Wodeyar - Youtube

corona panic-mysore-Ceremony –function-Jayachamaraja Wodeyar - Youtube

ಕೇಂದ್ರ ಮಾಜಿ ಸಚಿವ ಡಾ.ಕರಣ್ ಸಿಂಗ್, ರಾಜ್ಯ ಸಭಾ ಸದಸ್ಯ ಜೈರಾಂ ರಮೇಶ್ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಎಲ್ಲರಿಗೂ ಸಾಮಾಜಿಕ ಜಾಲತಾಣದ  ಮೂಲಕವೇ ಆಹ್ವಾನ ಪತ್ರಿಕೆ ನೀಡಲಾಗಿದೆ. ಇನ್ನು ಯೂ ಟ್ಯೂಬ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

Key words: corona panic-mysore-Ceremony –function-Jayachamaraja Wodeyar – Youtube