ಇಂದಿನಿಂದ ಬೆಳಿಗ್ಗೆಯ ಕೋವಿಡ್ ಹೆಲ್ತ್ ಬುಲೆಟಿನ್ ಇರುವುದಿಲ್ಲ…

Promotion

ಬೆಂಗಳೂರು,ಮೇ,30,2020(www.justkannada.in): ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಪ್ರಾರಂಭವಾದಾಗಿನಿಂದ ಬೆಳಿಗ್ಗೆ ನೀಡಲಾಗುತ್ತಿದ್ದ ಬೆಳಗ್ಗಿನ ಕೋವಿಡ್ ಹೆಲ್ತ್ ಬುಲೆಟಿನ್ ಅನ್ನ ಕೈಬಿಡಲಾಗಿದೆ.

ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಬಗ್ಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕೋವಿಡ್ ಹೆಲ್ತ್ ಬುಲೆಟಿನ್ ನೀಡಲಾಗುತ್ತಿತ್ತು. ಆದರೆ ಇದೀಗ ಕೋವಿಡ್  ಟಾಸ್ಕ್ ಪೋರ್ಸ್ ಸಲಹೆಯಂತೆ ಬೆಳಿಗ್ಗೆಯ ಹೆಲ್ತ್ ಬುಲೆಟಿನ್  ಕೈಬಿಡಲಾಗಿದೆ. ಹೀಗಾಗಿ ಇಂದಿನಿಂದ ಸಂಜೆ ಮಾತ್ರ ಕೋವಿಡ್ ಹೆಲ್ತ್ ಬುಲೆಟಿನ್ ಇರಲಿದೆ.

Key words: corona- no –morning- Covid- Health Bulletin- today.