ಕೊರೊನಾ 3ನೇ ಅಲೆ ಆತಂಕ: ಈ ತಿಂಗಳು ಶಾಲೆ ಆರಂಭ ಬೇಡ- ಫನಾದಿಂದ ಸಲಹೆ

Promotion

ಬೆಂಗಳೂರು,ಆಗಸ್ಟ್,16,2021(www.justkannada.in):  ಕೊರೋನಾ 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಈ ತಿಂಗಳು ಶಾಲೆ ಆರಂಭ ಮಾಡುವುದು ಬೇಡ ಎಂದು ಫನಾ ಅಧ್ಯಕ್ಷ ಪ್ರಸನ್ನ ಅವರು ಸರ್ಕಾರಕ್ಕೆ  ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಫನಾ ಅಧ್ಯಕ್ಷ ಪ್ರಸನ್ನ, ರಾಜ್ಯದಲ್ಲಿ 3ನೇ ಅಲೆ ಭೀತಿ ಎದುರಾಗಿದೆ. ಅನಾಹುತಕ್ಕೆ ಅವಕಾಶ ಕೊಡಬಾರದು. 3ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಎಂದು ಹಲವು ಅಧ್ಯಯನಗಳು ಪ್ರಸ್ತಾಪಿಸಿವೆ. ಬೆಂಗಳೂರಿನಲ್ಲಿ 10 ದಿನಗಳಲ್ಲಿ 500 ಮಂದಿಗೆ ಕೊರೋನಾ ಪತ್ತೆಯಾಗಿದೆ.

ಹೀಗಾಗಿ ಬೇಕಿದ್ದರೇ ಕಾಲೇಜು  ಸದ್ಯಕ್ಕೆ ಶಾಲೆ ಆರಂಭ ಬೇಡ ಎಂದು ಫನಾ ಅಧ್ಯಕ್ಷ ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

Key words: Corona- 3rd wave – Don’t -start –school- this month- advice – Fana