ಎಲ್ಲಾ ದೇಶವಾಸಿಗಳಿಗೆ ವಿಜಯದಶಮಿಯ ಶುಭಾಶಯಗಳು : ಪ್ರಧಾನಿ ನರೇಂದ್ರ ಮೋದಿ ಟ್ವೀಟ್

Promotion

ಬೆಂಗಳೂರು,ಅಕ್ಟೋಬರ್,25,2020(www.justakannada.in) : ಎಲ್ಲಾ ದೇಶವಾಸಿಗಳಿಗೆ ವಿಜಯದಶಮಿಯ ಶುಭಾಶಯಗಳು. ಕೆಟ್ಟದ್ದರ ಮೇಲೆ ಒಳ್ಳೆಯದು ಮತ್ತು ಅಸತ್ಯದ ಮೇಲೆ ಸತ್ಯಗೆಲ್ಲುವ ಶಕ್ತಿ ಎಲ್ಲರದಾಗಲಿ. ಪ್ರತಿಯೊಬ್ಬರ ಜೀವನದಲ್ಲಿ ಹೊಸ ಸ್ಫೂರ್ತಿ ತುಂಬಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಕೋರಿದ್ದಾರೆ.jk-logo-justkannada-logo

ದೇಶವಾಸಿಗಳಿಗೆ ಮಹಾನವಮಿ ಹೃತ್ಪೂರ್ವಕ ಶುಭಾಶಯಗಳು. ನವರಾತ್ರಿಯ ಈ ಶುಭ ದಿನದಂದು ತಾಯಿ ದುರ್ಗಾ ಒಂಬತ್ತನೇ ಶಕ್ತಿ ಸಿದ್ಧಿದತ್ರಿ ಆಶೀರ್ವಾದದಿಂದ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಯಶಸ್ಸನ್ನು ಕಾಣುವಂತ್ತಾಗಲಿ ಎಂದು ಪ್ರಾರ್ಥಿಸಿದ್ದಾರೆ.Congratulations-all-countrymen-Prime-inister-Narendra Modi

key words : Congratulations-all-countrymen-Prime-inister-Narendra Modi