BREAKING NEWS : ನಾಳೆ ನಡೆಯಬೇಕಾಗಿದ್ದ ಕೆ-ಸೆಟ್ ಪರೀಕ್ಷೆ ರದ್ದು

ಮೈಸೂರು,ಏಪ್ರಿಲ್,10,2021(www.justkannad.in) : ಯುಜಿಸಿ ಮಾರ್ಗಸೂಚಿಯಂತೆ ಏಪ್ರಿಲ್ 11 ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಕೆಸೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮೈಸೂರು ವಿವಿ  ಕೆ-ಸೆಟ್ ಸಂಯೋಜಕ ಪ್ರೊ.ಎಚ್.ರಾಜಶೇಖರ್ ತಿಳಿಸಿದ್ದಾರೆ.

BREAKING NEWS-tomorrow-K-set test-Cancel

ಮುಂದಿನ ಕೆ-ಸೆಟ್ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ ಕೆಸೆಟ್ ವೆಬ್ ಸೈಟ್ ನಲ್ಲಿ ಪ್ರಚುರಪಡಿಸಲಾಗುವುದು.  ಎಲ್ಲಾ ನೊಂದಾಯಿತ ಅಭ್ಯರ್ಥಿಗಳು ಕೆ-ಸೆಟ್ 2021 ಪರೀಕ್ಷೆಗೆ ಸಂಬಂಧಿಸಿದಂತೆ ಕೆಸೆಟ್ ವೆಬ್ ಸೈಟ್ (http://kset.uni-mysore.ac.in) ನಲ್ಲಿ ಆಗಿಂದಾಗ್ಗೆ ಹೊರಡಿಸುವ ವಿಷಯಗಳನ್ನು ವೀಕ್ಷಿಸುವಂತೆ ತಿಳಿಸಿದ್ದಾರೆ.

BREAKING NEWS-tomorrow-K-set test-Cancel

key words : BREAKING NEWS-tomorrow-K-set test-Cancel

ENGLISH SUMMURY

BREAKING NEWS: K-SET scheduled for tomorrow postponed
Mysuru, Apr.10, 2021 (www.justkannada.in): All arrangements were made to conduct the Karnataka State Eligibility Test (K-SET) for Professors tomorrow. But, due to inevitable reasons, it has been postponed according to University of Mysore K-SET Coordinator Prof. H. Rajashekar.
The postponed date of the K-SET exams will be announced on the official website (http://kset.uni-mysore.ac.in/) soon. All candidates who have registered for the K-SET 2021 exams are requested to keep noticing the website.
Keywords: K-SET exams posponed/University of Mysore/ tomorrow exams/ postponed