ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿ ದಾದಿ ಹೃದಯಮೋಹಿನಿ ನಿಧನ : ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ 

Promotion

ಬೆಂಗಳೂರು,ಮಾರ್ಚ್,13,2021(www.justkannada.in) : ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿಯಾಗಿದ್ದ ದಾದಿ ಹೃದಯಮೋಹಿನಿಯವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

 

Brahmakumari,Chief Administrative,Officer,nanny,heartbeat,Died,CM B.S.Yeddyurappa,Condolencesದೇಶದ ವಿವಿಧೆಡೆ ಆಂತರಿಕ ಶಾಂತಿ ನೀಡುವ ಅನೇಕ ರಾಜಯೋಗದ ಕೇಂದ್ರಗಳನ್ನು ತೆರೆದಿದ್ದ ದಾದೀಜಿರವರು, ದೇಶ-ವಿದೇಶಗಳಲ್ಲಿ ಅಸಂಖ್ಯಾತ ಪ್ರವಚನಗಳನ್ನು ನೀಡಿ, ಆಧ್ಯಾತ್ಮಿಕ ಜ್ಞಾನಪ್ರಸಾರ ನಡೆಸಿದ್ದರು.

Brahmakumari-Chief Administrative-Officer-nanny-heartbeat-Died-CM B.S.Yeddyurappa-Condolences

ದಾದೀಜಿ ಅವರ ಜೀವನ ಸರಳ, ಶಾಂತಿಯುತ ಮತ್ತು ಆಧ್ಯಾತ್ಮಿಕ ಜೀವನವನ್ನು ಪಾಲಿಸಲು ಅಸಂಖ್ಯಾತ ಜನರಿಗೆ ಪ್ರೇರಣೆ ನೀಡಿದೆ.

five years-state-5 thousand-crores-Portfolio-Expectation-B.S.Y.

ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅನುಯಾಯಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

key words : Brahmakumari-Chief Administrative-Officer-nanny-heartbeat-Died-CM B.S.Yeddyurappa-Condolences