ಬೆಂಗಳೂರು 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ  : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು,ಜನವರಿ,01,2021(www.justknnada.in) :  ಬೆಂಗಳೂರು ಮೆಟ್ರೋ ಫೇಸ್ 2ಎ, 2ಬಿಗೆ 14,788 ಕೋಟಿ ರೂ. ನೀಡಲಿದ್ದು, 1,016 ಕಿಲೋ ಮೀಟರ್ ಮೆಟ್ರೋ ಮಾರ್ಗದ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.jk

2023ರ ಡಿಸೆಂಬರ್ ನೊಳಗೆ ಬ್ರಾಡ್ ಗೇಜ್ ಅನ್ನು ಶೇ.100ರಷ್ಟು ವಿದ್ಯುದೀಕರಣ ಮಾಡಲಿದ್ದೇವೆ. ನಗರದ  ಸಾರಿಗೆಗೆ 20 ಸಾವಿರ ಬಸ್ ಗಳು. ಪಿಪಿಪಿ ಮೂಲಕ ರೈಲ್ವೆ ನಿಲ್ದಾಣಗಳಿಗೆ ತೆರಳಲು ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಸ್ವಯಂ ಚಾಲಿತ ರೈಲ್ವೆಗೆ ಕೇಂದ್ರದ ಆದ್ಯತೆ. ಬ್ರಾಡ್ ಗೇಜ್ ನಲ್ಲಿ ವಿದ್ಯುತ್ ಚಾಲಿತ ಯೋಜನೆ ಪೂರ್ಣಗೊಂಡಿದೆ. 46 ಸಾವಿರ ಕಿಲೋ ಮೀಟರ್ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

11 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ

ಮುಂದಿನ ವರ್ಷದಿಂದಲೇ 11 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ. 1,100 ಕೇರಳದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 65 ಸಾವಿರ ಕೋಟಿ ರೂ., 3.3 ಲಕ್ಷ ಕೋಟಿ ರೂ. ಭಾರತ್ ಮಾಲಾ ಯೋಜನೆಯಡಿ ನೀಡಲಾಗಿದೆ.Bangalore's-1,016-kilo meter-metro-line-target-Finance-Minister-Nirmala Sitharaman

ಪಶ್ಚಿಮ ಬಂಗಾಳದಲ್ಲಿ 675 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ. 3,500 ಕಿಲೋ ಮೀಟರ್ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿಗಳಿಗೆ 1 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ನೀಡಲಾಗಿದೆ ಎಂದು ತಿಳಿಸಿದರು.

ENGLISH SUMMARY….

Aim to stretch Namma Metro to 1,016 kms: FM Nirmala Sitharaman
Bengaluru, Jan. 02, 2021 (www.justkannada.in): Finance Minister Nirmala Sitharaman today announced that the Govt. of India aims to stretch Bengaluru Metro rail to 1,016 kms, and announced a sum of Rs. 14,788 crore under Bengaluru Metro Phase 2A, 2B.
• 100% electrification of broad gauge within Dec.2023; 20,000 buses for city transport; transportation facilities to reach railway station on PPP model
• Priority for auto-driven train engines; 46,000 kms of rail track already electrifiedBangalore's-1,016-kilo meter-metro-line-target-Finance-Minister-Nirmala Sitharaman
• Construction of 11,000 kms of National Highway to begin from next year. Rs.65,000 crore to Kerala for construction of 1,100 kms of National Highway; Rs.3.3 lakh crore under Bharath Mala Program has been given
• A sum of Rs.1 lakh crore is provided for completion of 675 kms of National Highway in West Bengal and 3,5000 kms in Tamil Nadu.
Keywords: Finance Minister/ Nirmala Sitharaman/ Govt. of India/ Budget 2021-22/ Namma Metro

key words : Bangalore’s-1,016-kilo meter-metro-line-target-Finance-Minister-Nirmala Sitharaman