ಬೆಂಗಳೂರಿನಲ್ಲಿ ಡಬಲ್ ಮರ್ಡರ್: ದಂಪತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು….

Promotion

ಬೆಂಗಳೂರು,ಅ,17,2019(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ನಡುವೆ ವೃದ್ಧ ದಂಪತಿಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ನಗರದ ಗರುಡಾಚಾರ್ ಪಾಳ್ಯದ ಆರ್.ಹೆಚ್.ಬಿ. ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಚಂದ್ರೇಗೌಡ(63), ಪತ್ನಿ ಲಕ್ಷ್ಮಮ್ಮ(55) ಮೃತಪಟ್ಟ ದಂಪತಿ. ನಿನ್ನೆ ರಾತ್ರಿ ಮನೆಯಲ್ಲಿದ್ದ ವೃದ್ಧದಂಪತಿಯನ್ನ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ದರೋಡೆಕೋರರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಮಹದೇವಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

English summary….

A double murder case is reported in Mahadevpura PS today.

Two persons namely:
Chandregowda, 63 yrs and his wife Lakshmamma, 55 yrs have been found murdered inside their home located in RHB Colony, Garudacharpalya by unknown persons.

Forensic teams, Fingerprint and Dog Squads have visited the scene of offence.

3 teams have been formed to nab the culprits.
It is suspected.The house articles and wardrobes have been searched and ransacked by the culprits.
Murder is suspected to have occured yesterday night an was reported today morning at 10am by one of the tenants of the building.

The valuables in the puja room and on the body are found to be intact. Yet to verify the wardrobes. After talking the family members we can come to a conclusion whether it is murder for gain.

Key words: Bangalore- couple – murderers