ನಕಲಿ ಸಿಬಿಐ ಅಧಿಕಾರಿಯ ಬಂಧನ…

Promotion

ಬೆಂಗಳೂರು,ನ,22,2019(www.justkannada.in):  ಬೆಂಗಳೂರಿನಲ್ಲಿ ನಕಲಿ ಸಿಬಿಐ ಅಧಿಕಾರಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಅಭಿಲಾಷ್ ಬಂಧಿತ ನಕಲಿ ಸಿಬಿಐ ಅಧಿಕಾರಿ. ಬಂಧಿತ ಅಭಿಲಾಷ್ ನಿಂದ ಸಿಸಿಬಿ ಪೊಲೀಸರು 24 ಲಕ್ಷ ರೂ ಹಣವನ್ನ ಜಪ್ತಿಮಾಡಿದ್ದಾರೆ. ಬಂಧಿತ ಅಭಿಲಾಷ್ ತಾನು ಸಿಬಿಐ ಅಧಿಕಾರಿ. ಕೇಸ್ ದಾಖಲಿಸುವುದಾಗಿ  ಉದ್ಯಮಿಗಳಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ಇದೀಗ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Key words: Bangalore- arrest – fake- CBI officer.