ಬ್ರಿಟನ್, ಭಾರತ ನಡುವಿನ ವಿಮಾನಯಾನ ಬಂದ್….!

Promotion

ಬೆಂಗಳೂರು,ಡಿಸೆಂಬರ್,22,2020(www.justkannada) : ಕೊರೊನಾ ಭೀಕರ ತಳಿ ಬ್ರಿಟನ್ ನಲ್ಲಿ 70% ನಷ್ಟು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತು ಭಾರತದ ನಡುವಿನ ವಿಮಾನಯಾನವನ್ನು ಬಂದ್ ಮಾಡಲಾಗಿದೆ.

 

 Aviation,Band,between,Britain,India .

ದಕ್ಷಿಣ ಆಫ್ರಿಕಾದಲ್ಲೂ ಕೊರೊನಾ ಭೀಕರ ರೂಪ ತಾಳಿದೆ. ಈ ಕುರಿತು ದೆಹಲಿಯಲ್ಲಿ ತುರ್ತು ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.

key words : Aviation-Band-between-Britain-India ….!