ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ

Promotion

ಮೈಸೂರು,ನವೆಂಬರ್,13,2020(www.justkannada.in) : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಸಮಿತಿಗೆ ಶುಕ್ರವಾರ ಅಧಿಕಾರ ಹಸ್ತಾಂತರ ಮಾಡಲಾಯಿತು.kannada-journalist-media-fourth-estate-under-loss

ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಟಿ.ರವಿಕುಮಾರ್ ಅಧಿಕಾರ ಸ್ವೀಕಾರಿಸಿದರು.

ಪತ್ರಕರ್ತ ರವಿ ಬೆಳಗೆರೆಗೆ ನಿಧನಕ್ಕೆ ಶ್ರದ್ಧಾಂಜಲಿ

ನಿರ್ಗಮಿತ ಅಧ್ಯಕ್ಷ ಸಿ.ಕೆ.ಮಹೇಂದ್ರ ರವರಿಂದ ಅಧಿಕಾರ ಹಸ್ತಾಂತರ ಮಾಡಲಾಯಿತು. ಸಂಘದ ನೂತನ ಪಧಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಪತ್ರಕರ್ತ ರವಿ ಬೆಳಗೆರೆಗೆ ಅವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. 2017-20ರ ಸಮಿತಿಗೆ ಬೀಳ್ಕೊಡುಗೆ ನೀಡಲಾಯಿತು.

Authorization,New,Committee,District,Journalists,Association

English summary…

Charge transferred to New District Journalists’ Association
Mysuru, Nov. 13, 2020 (www.justkannada.in): New members of the Mysuru District Journalists’ Association (MDJA) assumed charge here today.Authorization,New,Committee,District,Journalists,Association
The new president of the association Sri S.T. Ravikumar assumed charge from the outgoing President Sri C.K. Mahendra, at a programme held at the Patrakartara Bhavana. New office-bearers and Executive Committee members of the association also assumed charge on the occasion.
Keywords: MDJA-Journalists Association-New members

key words :Authorization-New-Committee-District-Journalists- Association