ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ : ಗೋಶಾಲೆಯಲ್ಲಿ ಸಂಸದ ಪ್ರತಾಪ್‌ಸಿಂಹ ಶ್ರಮದಾನ

Promotion

ಮೈಸೂರು,ಡಿಸೆಂಬರ್,25,2020(www.justkannada.in) : ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ ಗೋಶಾಲೆಯಲ್ಲಿ ಶ್ರಮದಾನ ಮಾಡಿದ ಸಂಸದ ಪ್ರತಾಪ್‌ಸಿಂಹ.Teachers,solve,problems,Government,bound,Minister,R.Ashokಮೈಸೂರಿನ ಪಿಂಜರಾಪೋಲ್ ಗೋಶಾಲೆಯಲ್ಲಿ ಗೋಪಾಲಕನಾಗಿ ತಾವೇ ಸಂಸದ ಪ್ರತಾಪ್ ಸಿಂಹ,  ಸಗಣಿ ಬಾಚಿ ಗೋಪೂಜೆಗಾಗಿ ತಾವೇ ಹಸುವಿನ ಮೈಯತೊಳೆದರು.

Atal-Bihari-Vajpayee's-Birthday-Goshala-MP-Pratapsimha-shramadana

ಬಳಿಕ ಗೋಪೂಜೆ ಮಾಡಿ ಫಲಮೃತ ಬೆಲ್ಲ ಹಕ್ಕಿ ನೀಡಿ ಆರೈಕೆ ಮಾಡಿದರು. ಈ ಸಂದರ್ಭದಲ್ಲಿ  ಸಂಸದ ಪ್ರತಾಪ್‌ಸಿಂಹಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು.

Atal-Bihari-Vajpayee's-Birthday-Goshala-MP-Pratapsimha-shramadanaಗೋಪೂಜೆ ನಂತರ ಗೋವುಗಳಿಗೆ ಜೈಕಾರ ಹಾಕಿದ ಬಿಜೆಪಿ ಕಾರ್ಯಕರ್ತರು.

key words : Atal-Bihari-Vajpayee’s-Birthday-Goshala-MP-Pratapsimha-shramadana