ನಂಜನಗೂಡಿನಲ್ಲಿ ಮಗು ಕಿಡ್ನಾಪ್ ಪ್ರಕರಣ: ಆರೋಪಿ ಬಂಧನ…

Promotion

ಮೈಸೂರು,ಅಕ್ಟೋಬರ್6,2020(www.justkannada.in):  ಆಟವಾಡುತ್ತಿದ್ದ ವೇಳೆ ಮೂರು ವರ್ಷದ ಮಗುವನ್ನು ಅಪಹರಿಸಿದ್ಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.jk-logo-justkannada-logo

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಣಸೆಕೊಪ್ಪ ನಿವಾಸಿ ಗಂಗರಾಜು(47) ಬಂಧಿತ ಆರೋಪಿ. ಈತ ಕಳೆದ ಮೂರು  ದಿನಗಳ ಹಿಂದೆ ಪಾರ್ವತಿ ಎಂಬುವವರ ಮಗುವನ್ನು ಅಪಹರಿಸಿ ಕರೆದೊಯ್ದಿದ್ದ. ತನ್ನ ಮಗಳಿಗೆ ಮಕ್ಕಳಾಗಿರಲಿಲ್ಲ. ಮಗುವನ್ನ ತಂದು ಸಾಕಿದರೇ ಮಕ್ಕಳಾಗುತ್ತೆ ಎಂಬ ನಂಬಿಕೆ ಮೇಲೆ ಗಂಗರಾಜು ಮಗುವನ್ನು ಅಪಹರಿಸಿದ್ಧ ಎನ್ನಲಾಗಿದೆ. Arrested – kidnapping- three-year-old child-mysore

ನಂಜನಗೂಡು ದೇವಸ್ಥಾನದ ಬಳಿ ಮಗು ಆಟವಾಡುತ್ತಿದ್ದ ವೇಳೆ ಮಗು ಅಪಹರಿಸಿದ್ಧ ಎನ್ನಲಾಗಿದೆ. ಇದೀಗ ಆರೋಪಿ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದು ಆರೋಪಿಯನ್ನು ಬಂಧಿಸಲಾಗಿದೆ.

Key words: Arrested – kidnapping- three-year-old child-mysore