ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ  ಮೂವರ ಬಂಧನ: 10 ಕೆ.ಜಿ ಗಾಂಜಾ ವಶಕ್ಕೆ

Promotion

ಬೆಂಗಳೂರು,ಜುಲೈ,16,2022(www.justkannada.in): ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಮೂವರನ್ನ ಬೆಂಗಳೂರಿನ ಸಿಸಿಬಿ ಪೊಲೀಸರ ತಂಡ ಬಂಧಿಸಿದೆ.

ಸುಮಿತ್ರಾ,ಸೀತಾ, ಚಂದ್ರಶೇಖರ್ ಬಂಧಿತ ಆರೋಪಿಗಳು.  ಬಂಧಿತ ಆರೋಪಿಗಳಿಂದ 940ಗ್ರಾಂ ಆಶಿಶ್ ಆಯಿಲ್ 10 ಕೆಜಿ ಗಾಂಜಾ 3 ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮಾಗಡಿ ರೋಡ್ ಬಳಿ ಬಂಧಿತ ಆರೋಪಿಗಳು ಮಾದಕವಸ್ತು ಮಾರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾರೆ.

Key words: Arrest –three- people- involved -drug –peddling