ವೋಗ್ ಮ್ಯಾಗಜೀನ್‌ ಕವರ್ ಫೋಟೊಗೆ ಫೋಸ್ ನೀಡಿದ ಅನುಷ್ಕಾ

Promotion

ಬೆಂಗಳೂರು, ಜನವರಿ 03, 2020 (www.justkannada.in): ಅನುಷ್ಕಾ ಶರ್ಮಾ ವೋಗ್ ಮ್ಯಾಗಜೀನ್‌ ಕವರ್ ಫೋಟೊಗೆ ಫೋಸ್ ನೀಡಿದ್ದಾರೆ.

ಇತ್ತೀಚಿಗೆ ಗರ್ಭಿಣಿ ಅನುಷ್ಕಾ ಶರ್ಮಾ ಮೆಟರ್ನಿಟಿ ಚಿತ್ರಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ತಾಯಿಯಾಗುತ್ತಿರುವ ಅನುಭವದ ಬಗ್ಗೆ ವೋಗ್ ಜೊತೆಗೆ ಮಾತನಾಡಿರುವ ಅನುಷ್ಕಾ ಶರ್ಮಾ, ‘ಇದೆಲ್ಲವೂ ನಡೆಯುತ್ತಿರುವಾಗ ನಾನು ನನ್ನ ದೇಹದೊಂದಿಗೆ ಹೆಚ್ಚು ‘ಕನೆಕ್ಟ್’ ಆದಂತೆ ಎನಿಸುತ್ತಿದೆ ಎಂದಿದ್ದಾರೆ.

ಅನುಷ್ಕಾಗೆ ವೈದ್ಯರು ಜನವರಿಯ ಅಂತಿಮ ವಾರದ ಡೇಟ್ ನೀಡಿದ್ದಾರೆ ಎಂದು ವಿರಾಟ್ ಕೊಹ್ಲಿ ಇತ್ತೀಚಿಗೆ ಹೇಳಿದ್ದರು.