ಪ್ರಾಕ್ಟೀಸ್’ನಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ ಕೂಲ್ ಕ್ಯಾಪ್ಟನ್

Promotion

ಬೆಂಗಳೂರು, ಆಗಸ್ಟ್ 21, 2020 (www.justkannada.in): ಚೆನ್ನೈ ಸೂಪರ್​ ಕಿಂಗ್ಸ್​​ ತಂಡ 6 ದಿನಗಳ ಅಭ್ಯಾಸ ಶಿಬಿರದಲ್ಲಿ ಭಾಗಿಯಾಗಿದ್ದ ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಸ್ಟೇಡಿಯಂ ಸ್ಟ್ಯಾಂಡ್​​​​​​​​​ಗೆ ಸಿಕ್ಸರ್​ ಬಾರಿಸುತ್ತಿದ್ದರು.

ಅಭ್ಯಾಸ ನಡೆಸುತ್ತಿದ್ದಾಗ ಮಹೇಂದ್ರ ಸಿಂಗ್​​ ಧೋನಿ ಉತ್ತಮವಾಗಿ ಸ್ಟ್ರೈಕ್ ರೊಟೇಟ್​​ ಮಾಡುತ್ತಿದ್ದರು. ಎಲ್ಲಾ ದಿಕ್ಕುಗಳಲ್ಲಿ ಸಿಕ್ಸರ್​​​​​​​​​​​​​​​​​​​​​​​​​​​ ಹೊಡೆಯುತ್ತಿದ್ದರು ಎಂದು ಸಿಎಸ್​ಕೆ ಸಿಇಒ ಕೆ.ಎಸ್​​​​.ವಿಶ್ವನಾಥನ್ ಸಾಯಿ ಮಾಹಿತಿ ನೀಡಿದ್ದಾರೆ.

ಧೋನಿ ಆತ್ಮವಿಶ್ವಾಸ, ಸಂತೋಷದಿಂದಲೇ ಕಾಲ ಕಳೆಯುತ್ತಿದ್ದರು. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರರಿಗೂ ಸಹ ಇನ್ಸ್​​​ಟಾಗ್ರಾಮ್ ಪೋಸ್ಟ್​ನಿಂದ ನಿವೃತ್ತಿಯ ಸುದ್ದಿ ತಿಳಿಯಿತು. ಅದು ತಂಡಕ್ಕೂ ಸರ್​​ಪ್ರೈಸ್​ ಆಗಿತ್ತು ಎಂದಿದ್ದಾರೆ.