‘ಅಮೆರಿಕಾ ಅಧ್ಯಕ್ಷ’ನಿಗೂ ಪೈರಸಿ ಕಾಟ !

Promotion

ಬೆಂಗಳೂರು, ಅಕ್ಟೋಬರ್ 5, 2019 (www.justkannada.in):  ನಟ ಶರಣ್ ಹಾಗೂ ರಾಗಿಣಿ ಅಭಿನಯದ ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವು ನಿನ್ನೆಯಷ್ಟೇ ಅದ್ದೂರಿಯಾಗಿ ತೆರೆ ಕಂಡಿದೆ.

ಆದರೆ ಮರುದಿನವೇ ಚಿತ್ರವನ್ನು ಆನ್ ಲೈನ್ನಲ್ಲಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ. ಎಂದಿನಂತೆ ಈ ಬಾರಿ ಕೂಡ ಪೈರಸಿ ಹಿಂದೆ ಕೇಳಿ ಬಂದಿದೆ.

ತಮಿಳ್ ರಾಕರ್ಸ್ ವೆಬ್ಸೈಟ್ ನವರು ಈ ಚಿತ್ರವನ್ನು ಮೂವಿ ಪೈರಸಿ ವಿಡಿಯೋ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಒಂದೆಡೆ ಚಿತ್ರವು ಭರ್ಜರಿ ಓಪನಿಂಗ್ ಪಡೆದಿದ್ದು, ಇದರ ಬೆನ್ನಲ್ಲೇ ಪೈರಸಿಯಾಗಿರುವುದು ಕಲೆಕ್ಷನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಹಿಂದೆ ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾದ ಪೈರಸಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಅ