ಸಂಭಾವನೆ ವಿಷಯದಲ್ಲಿ ನಟ ವಿಜಯ್ ದಾಖಲೆ !

Promotion

ಬೆಂಗಳೂರು, ಜನವರಿ 29, 2021 (www.justkannada.in): ನಟ ವಿಜಯ್ ಸಂಭಾವನೆ ವಿಷಯದಲ್ಲಿ ದಾಖಲೆ ಬರೆದಿದ್ದಾರೆ.

ಹೌದು. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ತಮಿಳಿನ ನಟ ವಿಜಯ್.

ಇದೀಗ ವಿಜಯ್ ಹೊಸ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣದ ನಟರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ಹೊಸ ರೆಕಾರ್ಡ್ ವಿಜಯ್ ಹೆಸರಲ್ಲಿ ನಿರ್ಮಾಣವಾಗಿದೆ.

ಅಂದಹಾಗೆ ವಿಜಯ್ ಸಿನಿಮಾಗಳೆಂದರೆ ಅವು ಪಕ್ಕಾ ಹೌಸ್ಫುಲ್. ತಮಿಳಿನಲ್ಲಿ ಮಾತ್ರವಲ್ಲ ಇತರೆ ಭಾಷೆಗಳಲ್ಲಿಯೂ ವಿಜಯ್ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.

ಸಿನಿಮಾಗಳು ಕೆಲವೇ ದಿನಗಳಲ್ಲಿ ನೂರುಇನ್ನುರು ಕೋಟಿ ಗಳಿಕೆಯನ್ನು ಸುಲಭಕ್ಕೆ ಮಾಡಿಬಿಡುತ್ತವೆ. ಇದೀಗ ಸಂಭಾವನೆ ವಿಷಯದಲ್ಲೂ ವಿಜಯ್ ದಾಖಲೆ ಬರೆದಿದ್ದಾರೆ.