ಮೈಲಾರಿ ಬಳಿಕ ಮತ್ತೆ ಒಂದಾದ ಶಿವಣ್ಣ-ಆರ್.ಚಂದ್ರು ?

Promotion

ಬೆಂಗಳೂರು, ಜುಲೈ 11, 2019 (www.justkannada.in): ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ ಹೊಸ ಸಿನಿಮಾಗೆ ಆರ್.ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

‘ಐ ಲವ್ ಯು’ ಚಿತ್ರದ ಸಕ್ಸಸ್ ನ ನಂತರ ಆರ್ ಚಂದ್ರು ಉಪೇಂದ್ರ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಾರೆ ಎಂದು ಹೇಳಲಾಗಿತ್ತು.

ಅದರೆ ಜೊತೆಗೆ ಶಿವಣ್ಣ ಅವರಿಗೂ ಆಕ್ಷನ್ ಕಟ್ ಹೇಳಲು ಚಂದ್ರು ಸಜ್ಜಾಗಿದ್ದಾರೆ. ಆರ್ ಚಂದ್ರು ಮತ್ತು ಶಿವಣ್ಣ ಈ ಮೊದಲು ಮೈಲಾರಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.