ಕೈಮುಗಿದು ನಮಸ್ಕರಿಸಿ, ಇಲ್ಲ ಸೆಲ್ಯೂಟ್ ಮಾಡಿ, ಕೊರೋನಾ ವೈರಸ್’ಗೆ ಬ್ರೇಕ್ ಹಾಕಿ ಎಂದ ಸಲ್ಮಾನ್ ಖಾನ್

Promotion

ಬೆಂಗಳೂರು, ಮಾರ್ಚ್ 06, 2020 (www.justkannada.in): ನಟ​​ ಬಾಯ್​​ ಸಲ್ಮಾನ್​​ ಖಾನ್​ ಕೊರೊನಾ ನಿಯಂತ್ರಿಸಲು ತಮ್ಮ ಅಭಿಮಾನಿಗಳಿಗೆ ಸಲಹೆಯನ್ನು ಕೊಟ್ಟಿದ್ದಾರೆ.

ನಮ್ಮ ನಾಗರಿಕತೆ ಕೈಮುಗಿದು ನಮಸ್ಕರಿಸುವುದು ಮತ್ತು ಸೆಲ್ಯೂಟ್​ ಮಾಡುವುದು ಎಂದಿದ್ದಾರೆ. ಇದನ್ನು ಹೇಳುವ ಮೂಲಕ ನೇರಾ ನೇರಾ ಹಸ್ತಲಾಘವ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ನಾವು ಕೈಮುಗಿದು ಉಭಯ ಕುಶಲೋಪರಿ ವಿಚಾರಿಸಿದರೆ ಕೊರೊನಾವನ್ನು ನಿಯಂತ್ರಿಸಬಹುದು ಎಂದಿದ್ದಾರೆ.

ಸಲ್ಮಾನ್​​ ಇನ್​ಸ್ಟಾಗ್ರಾಮ್​ನಲ್ಲಿ ಹೀಗೆ ಬರೆದುಕೊಂಡಿದ್ದು, ಇದ್ರ ಜೊತೆಗೆ ಕೈ ಮುಗಿಯುವ ಫೋಟೋವನ್ನು ಅಪ್​ಲೋಡ್​​ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಆರೋಗ್ಯದ ಬಗ್ಗೆ ಸಲಹೆ ನೀಡಿರುವ