Thursday, September 17, 2026

BDA Apartments

Home Cinema ಕೈಮುಗಿದು ನಮಸ್ಕರಿಸಿ, ಇಲ್ಲ ಸೆಲ್ಯೂಟ್ ಮಾಡಿ, ಕೊರೋನಾ ವೈರಸ್’ಗೆ ಬ್ರೇಕ್ ಹಾಕಿ ಎಂದ ಸಲ್ಮಾನ್ ಖಾನ್

ಕೈಮುಗಿದು ನಮಸ್ಕರಿಸಿ, ಇಲ್ಲ ಸೆಲ್ಯೂಟ್ ಮಾಡಿ, ಕೊರೋನಾ ವೈರಸ್’ಗೆ ಬ್ರೇಕ್ ಹಾಕಿ ಎಂದ ಸಲ್ಮಾನ್ ಖಾನ್

ಬೆಂಗಳೂರು, ಮಾರ್ಚ್ 06, 2020 (www.justkannada.in): ನಟ​​ ಬಾಯ್​​ ಸಲ್ಮಾನ್​​ ಖಾನ್​ ಕೊರೊನಾ ನಿಯಂತ್ರಿಸಲು ತಮ್ಮ ಅಭಿಮಾನಿಗಳಿಗೆ ಸಲಹೆಯನ್ನು ಕೊಟ್ಟಿದ್ದಾರೆ.

ನಮ್ಮ ನಾಗರಿಕತೆ ಕೈಮುಗಿದು ನಮಸ್ಕರಿಸುವುದು ಮತ್ತು ಸೆಲ್ಯೂಟ್​ ಮಾಡುವುದು ಎಂದಿದ್ದಾರೆ. ಇದನ್ನು ಹೇಳುವ ಮೂಲಕ ನೇರಾ ನೇರಾ ಹಸ್ತಲಾಘವ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ನಾವು ಕೈಮುಗಿದು ಉಭಯ ಕುಶಲೋಪರಿ ವಿಚಾರಿಸಿದರೆ ಕೊರೊನಾವನ್ನು ನಿಯಂತ್ರಿಸಬಹುದು ಎಂದಿದ್ದಾರೆ.

ಸಲ್ಮಾನ್​​ ಇನ್​ಸ್ಟಾಗ್ರಾಮ್​ನಲ್ಲಿ ಹೀಗೆ ಬರೆದುಕೊಂಡಿದ್ದು, ಇದ್ರ ಜೊತೆಗೆ ಕೈ ಮುಗಿಯುವ ಫೋಟೋವನ್ನು ಅಪ್​ಲೋಡ್​​ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಆರೋಗ್ಯದ ಬಗ್ಗೆ ಸಲಹೆ ನೀಡಿರುವ