ಬಿ.ಸಿ.ಪಾಟೀಲ್ ರ ಕೃಷಿ ಸೇವೆಗೆ ನಟ ದರ್ಶನ್ ಮೆಚ್ಚುಗೆ: ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಚಾಲೆಂಜಿಂಗ್ ಸ್ಟಾರ್…

Promotion

ಬೆಂಗಳೂರು,ಜನವರಿ,25,2021(www.justkannada.in): ಕೃಷಿ ಸಚಿವರಾಗಿರುವ ಬಿ.ಸಿ.ಪಾಟೀಲ್ ಚಿತ್ರನಟ, ನಿರ್ದೇಶಕ, ನಿರ್ಮಾಪಕ ಕೂಡ ಹೌದು. ಹೀಗಾಗಿ ಬಿ.ಸಿ.ಪಾಟೀಲರೊಂದಿಗೆ ಚಿತ್ರರಂಗದ‌ ನಂಟು ಸಹಜವೇ.ಇದೀಗ ಚಿತ್ರರಂಗವೇ ಕೃಷಿ ಸಚಿವರ ಸಾಧನೆಯನ್ನು ಮೆಚ್ಚಿ ಕೊಂಡಾಡುತ್ತಿದೆ.

ಅದೇ ರೀತಿ ಕೃಷಿ ಸಚಿವ ಬಿ.ಸಿ.ಪಾಟೀಲ್  ಕೃಷಿಯಲ್ಲಿ ತರುತ್ತಿರುವ ನೂತನ ಬದಲಾವಣೆ ಹಾಗೂ ರೈತರ ಅಭಿವೃದ್ಧಿಗಿನ‌ ಚಿಂತನೆಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚಿಕೊಂಡಿದ್ದಾರೆ. ಇದೀಗ ಬಿ.ಸಿ.ಪಾಟೀಲರ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ  ಭಾಗಿಯಾಗಲು ಮುಂದಾಗಿದ್ದಾರೆ.Actor -Darshan –appreciates- BC Patil-farm- service-Challenging star-Darshan

ಕೃಷಿ ಪ್ರೇಮಿಯೂ ಆಗಿರುವ ನಟ ದರ್ಶನ್, ಬಿ.ಸಿ.ಪಾಟೀಲರ ಜೊತೆ ಈ ಕುರಿತು ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸಚಿವರ ಜೊತೆ ಭಾಗಿಯಾಗಲಿದ್ದಾರೆ. ದರ್ಶನ್ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಸದ್ಯದರಲ್ಲಿಯೇ ದಿನಾಂಕವೂ ಪ್ರಕಟಗೊಳ್ಳಲಿದೆ.

English summary….

Actor Darshan appreciates Agriculture Minister B.C. Patil’s service
Bengaluru, Jan. 25, 2021 (www.justkannada.in): Renowned Kannada actor Darshan has appreciated agriculture minister B.C. Patil for his efforts in bringing new changes in agriculture policies and for his developmental thoughts for farmers. He has agreed to participate in ‘A day with farmers’ program organised by the agriculture minister.Actor -Darshan –appreciates- BC Patil-farm- service-Challenging star-Darshan
Darshan, who is also an agriculture enthusiast is said to have discussed this with Minister B.C. Patil and will most probably participate with him. The date of his participation in the ‘A day with farmers’ is said to be announced soon.
Keywords: Darshan/ Agriculture Minister B.C. Patil/ A day with farmers/ appreciation

Key words: Actor -Darshan –appreciates- BC Patil-farm- service-Challenging star-Darshan