2ನೇ ಹಂತದ ಗ್ರಾಪಂ ಚುನಾವಣೆ, ಮತದಾನ ಕೇಂದ್ರಗಳಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ…!

Promotion

ಮೈಸೂರು,ಡಿಸೆಂಬರ್,27,2020(www.justkannada.in) :  ಗ್ರಾಮ ಪಂಚಾಯತಿ ಚುನಾವಣೆ ಅಂಗವಾಗಿ ಎರಡನೇ ಹಂತದ ಮತದಾನ ನಡೆಯುತ್ತಿರುವ ಸ್ಥಳಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಭೇಟಿನೀಡಿ ಪರಿಶೀಲನೆ.2nd-phase-election-polling-stations-Meet-SP CB Rishyant ...!

ಭಾನುವಾರ 2ನೇ ಹಂತದ ಚುನಾವಣೆ ನಡೆಯುತ್ತಿರುವ ವರುಣಾ,ಗುಂಗ್ರಾಲ್ ಛತ್ರ, ಸಿದ್ದರಾಮನಹುಂಡಿ, ಕುಪ್ಪೆಗಾಲ ಗ್ರಾಮಗಳ ಮತದಾನ ಕೇಂದ್ರಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

key words : 2nd-phase-election-polling-stations-Meet-SP CB Rishyant …!