ಕೋವಿಡ್ ನಿಂದ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸರ್ಕಾರದಿಂದ ಅಧಿಕೃತ ಆದೇಶ.  

ಬೆಂಗಳೂರು,ಸೆಪ್ಟಂಬರ್,25,2021(www.justkannada.in):  ಕೋವಿಡ್  ಗೆ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ.  ಪರಿಹಾರ ನೀಡುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 ಕೋವಿಡ್ ನಿಂದ ಬಲಿಯಾದವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು,  ಕೊರೊನಾ ಸೋಂಕಿನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡಂತಹ ಬಿಪಿಎಲ್ ಕುಟಂಬಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ 1 ರೂ ಲಕ್ಷ ಪರಿಹಾರವನ್ನು ಅರ್ಹ ಸಂತ್ರಸ್ತ ಕುಟುಂಬದ ವಾರಸುದಾರರಿಗೆ ನೀಡಲು ಸರ್ಕಾರ ಆದೇಶಿಸಿದೆ.covid-dead-body-cancels-license-order-state-government

ಡಿಸಿಗಳ ಪಿಡಿ ಖಾತೆಯಿಂದ  ಪರಿಹಾರ ವಿತರಿಸುವಂತೆ ಸೂಚನೆ ನೀಡಲಾಗಿದೆ. ಪಿಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನ ಬಳಸಿಕೊಳ್ಳಬೇಕು. ಪಿಡಿ ಖಾತೆಯಿಂದ ಪರಿಹಾರ ನೀಡಬೇಕು. ಪರಿಹಾರ ನೀಡುವಲ್ಲಿ ಲೋಪಗಳಾದರೇ ಜಿಲ್ಲಾಧಿಕಾರಿಗಳೇ ಹೊಣೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Key words: 1lakh – family – victim –covid death- Official order – government.

ENGLISH SUMMARY…

Govt. announces Rs. 1 lakh compensation for the kith of those who died of COVIDcovid-dead-body-cancels-license-order-state-government
Bengaluru, September 25, 2021 (www.justkannada.in): The State Government has issued orders giving powers to the Deputy Commissioners of all the districts to provide Rs. 1 lakh compensation to the family members of those who died due to the COVID-19 Pandemic.
Instructions have been given to release the grants to the Deputy Commissioners PD accounts and are asked to utilize the amount.
Keywords: Rs. 1 lakh compensation/ family members/ deceased/ COVID-19 Pandemic