101 ನೇ ವಾರ್ಷಿಕ ಘಟಿಕೋತ್ಸವ: ಪಿಎಚ್.ಡಿ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಲು  ಏ.22 ರಂದು ಕಡೇ ದಿನ…

101st Annual Event-mysore university - Ph.D- Application- deadline
Promotion

ಮೈಸೂರು,ಏಪ್ರಿಲ್,17,2021(www.justkannada.in): 101 ನೇ ವಾರ್ಷಿಕ ಘಟಿಕೋತ್ಸವ ಸಂಬಂಧ ಪಿಎಚ್.ಡಿ ಪದವಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಲು  ಏ.22 ರಂದು ಕಡೇ ದಿನಾಂಕವಾಗಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಸಚಿವರು ತಿಳಿಸಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, 101ನೇ ವಾರ್ಷಿಕ ಘಟಿಕೋತ್ಸವವು ಏಪ್ರಿಲ್/ಮೇ ಮಾಹೆ-2021ರಲ್ಲಿ ನಡೆಯುವ ಸಂಬಂಧ ಪಿಹೆಚ್ ಡಿ ಪದವಿ ಪಡೆದ ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರಗಳಿಗಾಗಿ ನಿಗದಿತ ಶುಲ್ಕದೊಂದಿಗೆ 2 ಭಾವಚಿತ್ರ ಒಳಗೊಂಡಂತೆ ಅರ್ಜಿ ಸಲ್ಲಿಸಲು  22-4-2021 ಅಂತಿಮ ದಿನಾಂಕವಾಗಿದೆ ಎಂದು ತಿಳಿಸಿದ್ದಾರೆ.101st Annual Event-mysore university - Ph.D- Application- deadline

ಹಾಗೆಯೇ 101ನೇ ವಾರ್ಷಿಕ ಘಟಿಕೋತ್ಸವ ನಡೆಯುವ ಸಂಬಂಧ ಪದವೀಧರರಿಗೆ ಪದವಿ ಪ್ರಮಾಣ ಪತ್ರಗಳನ್ನ ಮುದ್ರಿಸಿ ವಿತರಿಸಲು 2020 ಮೇ. ಜೂನ್ ಮಾಹೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳ ಶುಲ್ಕ ಪಾವತಿಸಿದ ವಿವರಗಳನ್ನು ಮತ್ತು ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರಗಳಿಗೆ ಸಲ್ಲಿಸಿದ ಅರ್ಜಿ ಜೊತೆ ನಕಲು ಅಂಕಪಟ್ಟಿ ಹಾಗೂ ವಿದ್ಯಾರ್ಥಿಗಳ ಭಾವಚಿತ್ರವಿರುವ ನಮೂನೆಯನ್ನು ಪರೀಕ್ಷಾ ಶಾಖೆಯ ಘಟಿಕೋತ್ಸವ ವಿಭಾಕಕ್ಕೆ ಸಲ್ಲಿಸುವಂತೆ ಮೈಸೂರು ವಿವಿ ಕುಲಸಚಿವರು  ತಿಳಿಸಿದ್ದಾರೆ.

Key words: 101st Annual Event-mysore university – Ph.D- Application- deadline