ಕೊಡಗಿನಲ್ಲಿ ಮತ್ತೆ 10 ಕೊರೋನಾ ಕೇಸ್ ಪತ್ತೆ…

Promotion

 

ಕೊಡಗು,ಜು,11,2020(www.justkannada.in): ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಹಾಮಾರಿಗೆ ರಾಜ್ಯ ತತ್ತರಿಸಿದ್ದು ಈ ನಡುವೆ ಇಂದು ಕೊಡಗು ಜಿಲ್ಲೆಯಲ್ಲಿ 10 ಕೊರೋನಾ ಪ್ರಕರಣ ಪತ್ತೆಯಾಗಿದೆ.10-corona-case-detected-again-kodagu

ಈ ಬಗ್ಗೆ ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ. 7 ವರ್ಷದ ಬಾಲಕಿ ಸೇರಿ 10 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಡಗಿನಲ್ಲಿ ಸೊಂಕೀತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

Key words: 10 Corona- Case -Detected -Again – Kodagu.