ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ: ನಾನು ನಿರಪರಾಧಿ- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ…

Promotion

ಬೆಂಗಳೂರು,ಮಾರ್ಚ್,9,2021(www.justkannada.in):  ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಸಂಬಂಧ, ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ. ನಾನು ಅಪರಾಧಿಯಲ್ಲ. ನಿರಪರಾಧಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.jk

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ  ನಡೆಸಿ ರಾಲೀಲೆ ವಿಡಿಯೋ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈ ಸಿಡಿ 4 ತಿಂಗಳ ಮೊದಲೇ ಮಾಡಿರುವುದು. ಇದು 100 ಪರ್ಸೆಂಟ್ ನಕಲಿ ಸಿಡಿ.  ನಾನು ಬಹಳ ದುಃಖದಲ್ಲಿದ್ದೇನೆ. ನಾಲ್ಕೈದು  ದಿನಗಳಿಂದ ಎಲ್ಲಾ ಬೆಳವಣಿಗೆ ನೋಡಿದ್ದೇನೆ . ರಾಜೀನಾಮೆ ನೀಡಿದ್ದು ನನ್ನ ವೈಯಕ್ತಿಕ ನಿರ್ಧಾರ. ರಾಜೀನಾಮೆ ನೀಡಿದ ನಂತರ ಊರಿಗೆ ಹೋದೆ. ಅಮೇಲೆ ಏನು ಬೆಳವಣಿಗೆಯಾಗಿದೆ ಎಂದು ಗೊತ್ತಿಲ್ಲ ಎಂದರು.rasaleele-CD-Fake-CD-former minister-ramesh jarkiholi

ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ಬೆಂಗಳೂರಿನಲ್ಲಿ 2ಕಡೆ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಶವಂತಪುರ, ಹುಳಿಮಾವು ಬಳಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಕುಟುಂಬದ ಮರ್ಯಾದೆ ಮುಖ್ಯ. ರಾಜಕಾರಣವಲ್ಲ. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಧನ್ಯವಾದ ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ENGLISH SUMMARY…

“This is 100% a fake CD: It is a political conspiracy against me – former Minister Ramesh Jarkiholi
Bengaluru, Mar. 09, 2021 (www.justkannada.in): Former Minister Ramesh Jarkiholi today clarified that the sex CD involving himself was fake. “I am not a criminal.”
He addressed a press meet in Bengaluru to clarify the sex CD which was released a few days ago creating widespread rumors across the State. He said that the CD had been made about four months ago and it was completely a fake one. “I am in deep grief, but I have been watching all the developments that are taking place. I resigned from the post on personal grounds. After resigning I returned to my native place and I don’t know what has happened after that,” he said.
“A political conspiracy is being made against me, probably at two places in Bengaluru, in Yeshwanthpura and Hulimavu. For me, respect for my family members is important, not politics. I like to thank Chief Minister B.S. Yedyurappa and former Chief Minister H.D. Kumaraswamy for instilling mental courage in me after this incident” added.
He also informed that a sum of Rs.5 crore has been paid to the girl. “I have information that she has been given two apartments abroad. Why should I complain about this? I will face the allegation bravely. This has become a strong weapon for my enemies. I won’t spare those who have made this conspiracy.”
Keywords: former Minister Ramesh Jarkiholi/ Political conspiracy/ fake CD

Key words:  rasaleele-CD-Fake-CD-former minister-ramesh jarkiholi