ತುಮಕೂರಿನಲ್ಲಿ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು.

ತುಮಕೂರು,ಜೂನ್,23,2022(www.justkannada.in): ತುಮಕೂರಿನಲ್ಲಿ ಭೀಕರ ಅಪಘಾತ  ಸಂಭವಿಸಿ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ತುಮಕೂರು ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಇಬ್ಬರು ಗಾಯಾಳುಗಳನ್ನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರು ಕಡೆಯಿಂದ ಹಾಸನ ಕಡೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್  ರಸ್ತೆ ವಿಭಜಕ ದಾಟಿ ಎದುರಿನ ಪಥದಲ್ಲಿ ಬರುತ್ತಿದ್ದ ka 01 mh 2060 ಕಾರಿಗೆ ಡಿಕ್ಕಿಯಾಗಿದೆ.tractor-collision-bike-bike-rider-dies-on-the-spot-mysore

ಕಾರಿನಲ್ಲಿದ್ದ ನಾಲ್ವರು ಸಾವು ಸಾವನ್ನಪ್ಪಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Four-death-accident – Mysore-Hunsur -road