Tuesday, September 15, 2026

BDA Apartments

MUDA BDA JK_Adv BDA Adv
Home Front Page ಮುಡಾ ದೂರು ಕೊಟ್ಟಿದ್ದು ಯಾರು?  ಕಾಂಗ್ರೆಸ್ ನವರೇ ಅಲ್ವಾ? ಮಾಜಿ ಸಚಿವ ಕೆ.ಎನ್ ರಾಜಣ್ಣ

ಮುಡಾ ದೂರು ಕೊಟ್ಟಿದ್ದು ಯಾರು?  ಕಾಂಗ್ರೆಸ್ ನವರೇ ಅಲ್ವಾ? ಮಾಜಿ ಸಚಿವ ಕೆ.ಎನ್ ರಾಜಣ್ಣ

ಬೆಂಗಳೂರು,ಸೆಪ್ಟಂಬರ್,15,2026 (www.justkannada.in):  ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧ ಪ್ರತಿಕ್ರಿಯಿಸುವ ವೇಳೆ ಮಾಜಿ ಸಚಿವ ಕೆಎನ್ ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮತ್ತು ಡಿಸಿಎಂ ಪರಮೇಶ್ವರ್ ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಮುಡಾ ದೂರುಕೊಟ್ಟಿದ್ದು ಯಾರು ಕಾಂಗ್ರೆಸ್ ನವರೇ ಅಲ್ವಾ?  ಕಾಂಗ್ರೆಸ್ ಒಳಗಿನವರೇ ದೂರು ಕೊಟ್ಟಿರಲಿಲ್ವಾ?  ಅಧಿಕಾರ ಅನ್ನೋದು ಪಾಯ್ಸನ್ ಗಿಡದ ಸುತ್ತವಿರೋ ಕಳೆ ರೀತಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.MUDA kn rajanna

100 ದಿನದ ಸಂಭ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ  ಬಿಕೆ ಹರಿಪ್ರಸಾದ್ ಆಹ್ವಾನಿಸದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಬಿಕೆ ಹರಿಪ್ರಸಾದ್ ಗೆ ಆಹ್ವಾನ ಕೊಡಬೇಕಿತ್ತು.  ಇದನ್ನು ಹೈಕಮಾಂಡ್ ಗಮನಕ್ಕೆ ತಂದು ಸರಿ ಮಾಡಬೇಕು. ಕಾಲಕ್ರಮೇಣ ಅದೆಲ್ಲಾ ಸರಿ ಹೋಗುತ್ತೆ ಎಂದರು.complaint jk02_new jk02 new

 

English Summary
Title

MUDA Scam: Congress Members Behind the Complaint Against CM Siddaramaiah, Claims K.N. Rajanna

Short Description
Former Minister K.N. Rajanna sparked a political storm on September 15, 2026, by claiming that the original complainants in the MUDA scam belong to the Congress party. Rajanna, a close ally of Chief Minister Siddaramaiah, alleged that internal members orchestrated the whistleblower complaint regarding Mysuru Urban Development Authority site allotments. This reveals deep-rooted factionalism within the Karnataka Congress. Notably, Rajanna was sacked from the State Cabinet in August 2025 for prior controversial remarks, making his latest revelation a major flashpoint in the ongoing MUDA land allotment controversy.
Keywords
MUDA, complaint, Congress party, members, Former Minister, K.N. Rajanna