Monday, October 26, 2026

Dasara Wishes

ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ DasraWishes_JK DasraWishes JK
Happy Dasara
Home Cinema ಆನ್ ಲೈನ್’ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಬರ್ತ್ ಡೇ ಸೆಲೆಬ್ರೇಟ್ ಮಾಡಲು ಫ್ಯಾನ್ಸ್ ಪ್ಲಾನ್ !

ಆನ್ ಲೈನ್’ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಬರ್ತ್ ಡೇ ಸೆಲೆಬ್ರೇಟ್ ಮಾಡಲು ಫ್ಯಾನ್ಸ್ ಪ್ಲಾನ್ !

ಬೆಂಗಳೂರು, ಆಗಸ್ಟ್ 20, 2020 (www.justkannada.in): ಆಗಸ್ಟ್ 22 ರಂದು ಮೆಗಾ ಸ್ಟಾರ್ ಚಿರಂಜೀವಿ ಬರ್ತ್ ಡೇಯನ್ನು ಆನ್ ಲೈನ್ ಮೂಲಕ ಆಚರಿಸಲು ಅಭಿಮಾನಿಗಳು ತಯಾರಿಸಿದ್ದಾರೆ.

ಎಲ್ಲಾ ಭಾಷೆಗಳಲ್ಲಿ ಮೆಗಾಸ್ಟಾರ್ ಅವರ ಬರ್ತ್ ಡೇ ಸಿಡಿಪಿ ಬಿಡುಗಡೆ ಮಾಡಲು ಚಿರಂಜೀವಿ ಫ್ಯಾನ್ಸ್ ತೀರ್ಮಾನಿಸಿದ್ದಾರೆ.

ಮೆಗಾಸ್ಟಾರ್ ಅಭಿಮಾನಿಗಳು ತಯಾರಿಸಿದ ವಿಶೇಷ ಸಿಡಿಪಿಯನ್ನು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಲಿದ್ದಾರೆ. ಆಗಸ್ಟ್ 21 ರಂದು ಸಂಜೆ ಗೋಲ್ಡನ್ ಗಣೇಶ್ ವಿಶೇಷ ಸಿಡಿಪಿ ಲಾಂಚ್ ಮಾಡಲಿದ್ದಾರೆ.