30 ವರ್ಷಗಳ ಬಳಿಕ ಹಳೆಯ ಜರ್ಸಿಗೆ ಮರಳಿದ ಇಂಗ್ಲೆಂಡ್ ತಂಡ

ಲಂಡನ್, ಮೇ 22, 2019 (www.justkannada.in): 2019 ವಿಶ್ವಕಪ್ ಟೂರ್ನಿಗೆ ದಿನಗಣನೆ‌ ಶುರುವಾಗಿದೆ. ಇದರ ಬೆನ್ನಲೇ ಇಂಗ್ಲೆಂಡ್ ತಂಡ ತನ್ನ ತವರಿನಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಸರಣಿಯನ್ನ ತನ್ನ ಕೈ ವಶ ಮಾಡಿಕೊಳ್ಳಲು ತಾಲೀಮು ನಡೆಸಿದೆ.

ಉಳಿದ ತಂಡಗಳು ಸಹ ಇದೇ ಹಾದಿಯಲ್ಲಿ ಸಾಗಿದೆ.. ಸದ್ಯ ಇಂಗ್ಲೆಂಡ್ ಕ್ರಿಕೆಟ್ ಈ ಬಾರಿಯ ವಿಶ್ವಕಪ್ ನಲ್ಲಿ ಹೊಸ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.

30 ವರ್ಷಗಳ ಬಳಿಕ ತನ್ನ ಹಳೆ ಬಣ್ಣದ ಜರ್ಸಿಗೆ ವಾಪಸ್ ಆಗಿದೆ.. 1992 ರಲ್ಲಿ ತೊಟ್ಟಿದ್ದ ಜರ್ಸಿಯ ಬಣ್ಣವನ್ನ ಮತ್ತೆ ಪುನರ್ ಬಳಸಲಾಗಿದ್ದು, ಆಕಾಶ ನೀಲಿ ಬಣ್ಣವನ್ನ ಹೊಂದಿದೆ.