“ಎನ್ ಪಿ ಎ ಯಲ್ಲಿ ಶಿಕ್ಷಣ ಸಾಲದ್ದೇ ಹೆಚ್ಚು ಪಾಲು” : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಮಾರ್ಚ್,22.2021(www.justkannada.in) : ಎನ್ ಪಿ ಎ ಯಲ್ಲಿ ಶಿಕ್ಷಣ ಸಾಲದ್ದೇ ಹೆಚ್ಚು ಪಾಲು. ಭವಿಷ್ಯದ ಕನಸು ಹೊತ್ತು ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗವಿಲ್ಲದೆ ತೀರಿಸಲಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.ducation-more-share-NPA-State-Congress-tweet  ಮೋದಿ ಯಿಂದ ಉದ್ಯೋಗಗಳ ಬಾಗಿಲು ಮುಚ್ಚಿ ಯುವಜನತೆಯ ಭವಿಷ್ಯ ದಿಕ್ಕಿಲ್ಲದಂತಾಗಿದೆ. ನಾನು ಚಹಾ ಮಾರಿದ್ದೇನೆ, ನೀವು ಪಕೋಡಾ ಮಾರಿ ಎನ್ನುವವರಿದ್ದಾಗ ಇನ್ನೇನಾಗಲು ಸಾಧ್ಯ ಎಂದು ಕಿಡಿಕಾರಿದೆ.ducation-more-share-NPA-State-Congress-tweet  key words : Education-more-share-NPA-State-Congress-tweet